cocked hat
ನಾಮವಾಚಕ
  1. ಓರೆಹ್ಯಾಟು; ಹ್ಯಾಷನ್ನಿಗಾಗಿ ಓರೆಯಾಗಿ ಹಾಕಿಂಕೊಡ ಹ್ಯಾಟು.
  2. ಹಿಂದೆ, ಮುಂದೆ ಮತ್ತು ಮೇಲುಭಾಗದಲ್ಲಿ ಚೂಪಾಗಿರುವ; ಅಂಚಿಲ್ಲದ, ತ್ರಿಕೋನಾಕಾರದ ಹ್ಯಾಟು.Figure: cocked hat
  3. (ಹಿಂದೆ) ಅಂಚನ್ನು ಓರೆಯಾಗಿಸಿಕೊಂಡು ಹಾಕಿಕೊಳ್ಳುತ್ತಿದ್ದ ಹ್ಯಾಟು.
ನುಡಿಗಟ್ಟು

knock into a cocked hat ಪೂರ್ತಿ ಸೋಲಿಸು; ಜಜ್ಜಿಹಾಕು; ಅಜ್ಜಿಬಜ್ಜಿ ಮಾಡು: the loss of his job knocked his plan into a cocked hat ಅವನ ಕೆಲಸ ಹೋದದ್ದು ಅವನ ಯೋಜನೆಯನ್ನು ಅಜ್ಜಿಬಜ್ಜಿ ಮಾಡಿತು.